ಲೈಕೀ ಕುರಿತು
Likee (ಮೊದಲು LIKE ವೀಡಿಯೊ ಆಗಿತ್ತು) ಒಂದು ಪ್ರಖ್ಯಾತ ಜಾಗತಿಕ ಕಿರು ವೀಡಿಯೊ ನಿರ್ಮಾಣದ ಪ್ಲಾಟ್‌ಫಾರ್ಮ್ ಆಗಿದ್ದು, ಅತ್ಯಾಧುನಿಕ ವಿಶೇಷ ಪರಿಣಾಮಗಳನ್ನು ಹೊಂದಿರುವ ವೀಡಿಯೊ ಶೂಟಿಂಗ್ ಮತ್ತು ವೀಡಿಯೊ ಎಡಿಟಿಂಗ್ ವೀಡಿಯೊ ಉಪಕರಣಗಳನ್ನು ಹೊಂದಿದೆ. Likee ಯನ್ನು ಮೊದಲು July 2017 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಈಗ ಪ್ರಪಂಚದ ಅತ್ಯಂತ ಜನಪ್ರಿಯ ಆಪ್‌ಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ಸಹ ಅದ್ಭುತ ವೀಡಿಯೊಗಳನ್ನು ರಚಿಸುವ ಮತ್ತು ಸ್ಮರಣೀಯ ಕ್ಷಣಗಳನ್ನು ರೆಕಾರ್ಡ್ ಮಾಡಲು ಸುಲಭಸಾಧ್ಯವಾಗಿಸುವುದು ನಮ್ಮ ಉದ್ಧೇಶವಾಗಿದೆ. ಪ್ರತಿಯೊಬ್ಬರೂ ಸಹ ಅಮೂಲ್ಯವಾದ ಮತ್ತು ಆಸಕ್ತಿಕರ ವಿಷಯಗಳನ್ನು ಅನ್ವೇಷಿಸಲು ಸಾಧ್ಯವಿರುತ್ತದೆ ಎಂದು ನಾವು ಆಶಿಸುತ್ತೇವೆ. Likee ಯು iOS ಮತ್ತು Android ಆಪರೇಟಿಂಗ್ ಸಿಸ್ಟಂಗೆ ಲಭ್ಯವಿದೆ.